Advertisement
“ಬೆನ್ನು ನೋವಿನಿಂದ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ವೈದ್ಯರು ಮುಂದಿನ ಎರಡು ವಾರ ಸಂಪೂರ್ಣವಾಗಿ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ. ಇದಕ್ಕಾಗಿ ಅಭಿಮಾನಿಗಳಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಮುಂದಿನ ವರ್ಷದ ಪಿಎಸ್‌ಎಲ್‌ನಲ್ಲಿ ಭಾಗವಹಿಸುವುದಾಗಿ’ ಎಬಿಡಿ ತಿಳಿಸಿದ್ದಾರೆ. ಅವರು “ಲಾಹೋರ್ ಖಲಂದರ್’ ತಂಡದ ತಾರಾ ಆಟಗಾರನಾಗಿದ್ದಾರೆ. Advertisement
ಪಿಎಸ್‌ಎಲ್‌ನಿಂದ ಎಬಿಡಿ ಹೊರಕ್ಕೆ
12:50 AM Mar 05, 2019 | |
Advertisement
Udayavani is now on Telegram. Click here to join our channel and stay updated with the latest news.