Advertisement
ಗೆಲುವು ಸಾಧಿಸಿದ ಅಭ್ಯರ್ಥಿಗಳು: ವಾರ್ಡ್ 1, ರಾಧಾಬಾಯಿ ನರೋಟೆ (ಕಾಂಗ್ರೆಸ್) 305 ಪಡೆದ ಮತಗಳು. ಮಂಗಲಬಾಯಿ ಪ್ರಕಾಶ ದೇವಕತೆ(ಬಿಜೆಪಿ) 230, ಬಿಜೆಪಿ ಅಭ್ಯರ್ಥಿಗಿಂತ 75 ಮತಗಳ ಅಂತರದಿಂದ ರಾಧಾಬಾಯಿ ನರೋಟೆ ಗೆಲುವು.
Related Articles
Advertisement
ವಾರ್ಡ್ 5, ಪ್ರಶಾಂತ ಅಶೋಕ (ಕಾಂಗ್ರೆಸ್) 351 ಪಡೆದ ಮತಗಳು. ಮಾರುತಿ ಗುಂಡುರಾವ್ (ಬಿಜೆಪಿ)193, ಎದುರಾಳಿ ಬಿಜೆಪಿ ಪಕ್ಷದ ಅಭ್ಯರ್ಥಿಗಿಂತ 338 ಮತಗಳ ಅಂತರದಿಂದ ಪ್ರಶಾಂತಗೆ ಗೆಲುವು.
ವಾರ್ಡ್ 6, ಗುಂಡಪ್ಪ ಗೋಂಡಾ (ಕಾಂಗ್ರೆಸ್) 297 ಪಡೆದ ಮತಗಳು. ಅಂಬ್ರೇಶ ಬಂಡೆಪ್ಪ (ಬಿಜೆಪಿ) 141, ಬಿಜೆಪಿ ಅಭ್ಯರ್ಥಿಗಿಂತ 156 ಮತಗಳ ಅಂತರದಿಂದ ಗುಂಡಪ್ಪ ಗೆಲುವು.
ವಾರ್ಡ್ 7, ಅಂಬಿಕಾ ಕೆರೋಬಾ (ಬಿಜೆಪಿ) 545 ಪಡೆದ ಮತಗಳು. ವಿಜಯಲಕ್ಷ್ಮೀ ಶರಣಪ್ಪ (ಕಾಂಗ್ರೆಸ್) 187, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 358 ಮತಗಳ ಅಂತರದಿಂದ ಅಂಬಿಕಾಗೆ ಗೆಲುವು.
ವಾರ್ಡ್ 8, ದಯಾನಂದ ಘೂಳೆ (ಪಕ್ಷೇತರ) 404 ಪಡೆದ ಮತಗಳು. ಶುಭಾಷ ಅಂಬ್ರೇಶ್ವರ (ಕಾಂಗ್ರೆಸ್) 108, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 296 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ದಯಾನಂದಗೆ ಗೆಲುವು.
9ನೇ ವಾರ್ಡ್‌ನಲ್ಲಿ ಧೋಂಡಿಬಾರಾವ್ ಗಣಪತರಾವ್ ನರೋಟೆ ಅವಿರೋಧ ಆಯ್ಕೆ.
ವಾರ್ಡ್ 10, ಲಕ್ಷ್ಮೀಬಾಯಿ ಬಾಬುರಾವ್ (ಕಾಂಗ್ರೆಸ್) 196 ಪಡೆದ ಮತಗಳು. ಸವಿತಾ ಯಶಪ್ಪ (ಪಕ್ಷೇತರ) 173, ಪಕ್ಷೇತರ ಅಭ್ಯರ್ಥಿಗಿಂತ 23 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀಬಾಯಿ ಗೆಲುವು.
ವಾರ್ಡ್ 11, ಸುರೇಖಾ ಸೂರ್ಯಕಾಂತ (ಬಿಜೆಪಿ) 167 ಪಡೆದ ಮತಗಳು. ತಿಪ್ಪಮ್ಮ ರಾಮಾ (ಕಾಂಗ್ರೆಸ್) 137, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ ಸುರೇಖಾ 24 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಗೆ ಗೆಲವು.
ವಾರ್ಡ್ 12, ಸಂತೋಷ ಅಶೋಕ (ಬಿಜೆಪಿ) 360 ಪಡೆದ ಮತಗಳು. ಖಯುಮ ಮೌಲಾನಾಶಾಬ (ಕಾಂಗ್ರೆಸ್) 236, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂದ 124 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಂತೋಷ ಗೆಲುವು.
ವಾರ್ಡ್ 13, ಇಮಾನವ್ಯಲ್ ದರ್ಬಾರೆ (ಪಕ್ಷೇತರ) 415 ಪಡೆದ ಮತಗಳು. ಬಾಬುರಾವ್ ಅಂಬ್ರೇಪ್ಪ (ಕಾಂಗ್ರೆಸ್) 105, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 310 ಮತಗಳ ಅಂತರದಿಂದ ಪಕ್ಷೇತರ ಅಭ್ಯರ್ಥಿ ಇಮಾನವ್ಯಲ್ಗೆ ಗೆಲುವು.
ವಾರ್ಡ್ 14, ಸಂಜುಕುಮಾರ ಶಿವಲಿಂಗ (ಬಿಜೆಪಿ) 279 ಪಡೆದ ಮತಗಳು. ಪ್ರವೀಣಕುಮಾರ ಕರಂಜೆ(ಕಾಂಗ್ರೆಸ್) 226, 53 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಸಂಜುಕುಮಾರಗೆ ಗೆಲುವು.
ವಾರ್ಡ್ 15, ಪರಿರಣಾ ಬಾಬು (ಬಿಜೆಪಿ) 294 ಪಡೆದ ಮತಗಳು. ಅನೀತಾ ಪಂಡರಿನಾಥ (ಕಾಂಗ್ರೆಸ್) 52, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 242 ಮತಗಳ ಅಂತರದಿಂದ ಗೆಲುವು.
ವಾರ್ಡ್ 16, ಶಿವಾಜಿ ಲಕ್ಷ್ಮಣ (ಬಿಜೆಪಿ) 415 ಪಡೆದ ಮತಗಳು. ಚಂದ್ರಕಲಾ ಸುಭಾಷ (ಕಾಂಗ್ರೆಸ್) 24, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 391 ಮತಗಳ ಅಂತರದಿಂದ ಗೆಲುವು.
ವಾರ್ಡ್ 17, ನಿಲಮ್ಮ ಚಂದ್ರಶೇಖರ (ಬಿಜೆಪಿ) 344 ಪಡೆದ ಮತಗಳು. ಗಯಾಬಾಯಿ ಮಾರುತಿ (ಕಾಂಗ್ರೆಸ್)139, ಕಾಂಗ್ರೆಸ ಪಕ್ಷದ ಅಭ್ಯರ್ಥಿಗಿಂತ 205 ಮತಗಳ ಅಂತರದ ಗೆಲುವು.
ವಾರ್ಡ್ 18, ಶೀಲಾಬಾಯಿ ರಾಮಚಂದ್ರ (ಬಿಜೆಪಿ) 376 ಪಡೆದ ಮತಗಳು. ಪೂಜಾ (ಕಾಂಗ್ರೆಸ್)167, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ 209 ಮತಗಳ ಅಂತರದಿಂದ ಬಿಜೆಪಿಗೆ ಗೆಲುವು.
ವಾರ್ಡ್ 19, ಸರುಬಾಯಿ ವೈಜಿನಾಥ (ಕಾಂಗ್ರೆಸ್) 190 ಪಡೆದ ಮತಗಳು. ಜ್ಯೋತಿ ಸಂಗಮೇಶ್ (ಬಿಜೆಪಿ) 182, ಬಿಜೆಪಿ ಅಭ್ಯರ್ಥಿಗಿಂತ 8 ಮತಗಳ ಅಂತರದ ಗೆಲುವು.
ವಾರ್ಡ್ 20, ಬನಶೀಲಾಲ (ಬಿಜೆಪಿ) 199 ಪಡೆದ ಮತಗಳು. ಅನೀಲ ಕಾಂಗ್ರೆಸ್ 197, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಿಂತ ಎರಡು ಮತಗಳ ಅಂತರದಿಂದ ಬಿಜೆಪಿ ಗೆಲುವು.