Advertisement
ಎರಡನೇ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದ್ದು ಅದರಂತೆ ಮೂರು ಬಾರಿ ಪತ್ಪರ್ಗಂಜ್ ಕ್ಷೇತ್ರದ ಶಾಸಕರಾದ ಮನೀಶ್ ಸಿಸೋಡಿಯಾ ಈ ಬಾರಿ ಜಂಗ್‌ಪುರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ.
Related Articles
Advertisement
ಎರಡನೇ ಪಟ್ಟಿಯಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಏನೆಂದರೆ ದೆಹಲಿ ವಿಧಾನಸಭೆಯ ಉಪ ಸ್ಪೀಕರ್ ರಾಖಿ ಬಿಡ್ಲಾನ್ ಮಾದಿಪುರದಿಂದ ಸ್ಪರ್ಧೆ ಮಾಡಿದರೆ, ರಾಕೇಶ್ ಜಾತವ್ ಧರ್ಮರಕ್ಷಕ್ ಅವರು ಮಂಗೋಲ್ಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಎರಡನೇ ಪಟ್ಟಿಯಲ್ಲಿರುವ ಉಳಿದ ಅಭ್ಯರ್ಥಿಗಳ ಹೆಸರು:ದಿನೇಶ್ ಭಾರದ್ವಾಜ್ (ನರೇಲಾ), ಸುರೇಂದರ್ ಪಾಲ್ ಸಿಂಗ್ ಬಿಟ್ಟು (ತಿಮಾರ್‌ಪುರ್), ಮುಖೇಶ್ ಗೋಯೆಲ್ (ಆದರ್ಶ ನಗರ), ಜಸ್ಬೀರ್ ಕರಾಲಾ (ಮುಂಡ್ಕಾ), ಪ್ರದೀಪ್ ಮಿತ್ತಲ್ (ರೋಹಿಣಿ), ಪುರಂದೀಪ್ ಸಿಂಗ್ ಸಾವ್ನಿ (ಚಾಂದಿನಿ ಚೌಕ್), ಪರ್ವೇಶ್ ರತನ್ (ಪಟೇಲ್ ನಗರ), ಪ್ರವೀಣ್ ಕುಮಾರ್ (ಜನಕಪುರಿ), ಸುರೇಂದರ್ ಭಾರದ್ವಾಜ್ (ಬಿಜಸ್ವಾನ್), ಜೋಗಿಂದರ್ ಸೋಲಂಕಿ (ಪಾಲಂ), ಪ್ರೇಮ್ ಕುಮಾರ್ ಚೌಹಾಣ್ (ಡಿಯೋಲಿ), ಅಂಜನಾ ಪರ್ಚಾ (ತ್ರಿಲೋಕಪುರಿ), ವಿಕಾಸ್ ಬಗ್ಗಾ (ಕೃಷ್ಣ ನಗರ), ನವೀನ್ ಚೌಧರಿ (ಗಾಂಧಿ ನಗರ), ಜಿತೇಂದರ್ ಸಿಂಗ್ ಶುಂಟಿ (ಶಹದಾರ), ಮತ್ತು ಆದಿಲ್ ಅಹ್ಮದ್ ಖಾನ್ (ಮುಸ್ತಫಾಬಾದ್).