Advertisement
ಭಾನುವಾರ 6.4 ಇದ್ದ ಸಿಸೋಡಿಯ ಅವರ ಕಿಟೋನ್ ಮಟ್ಟ ಇಂದು ಸೋಮವಾರ 7.4ಕ್ಕೆ ಏರಿದ ಪರಿಣಾಮವಾಗಿ ಅಸ್ವಸ್ಥರಾದ ಅವರನ್ನು ವೈದ್ಯರ ತಂಡ ಪರೀಕ್ಷಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಆಮ್ ಆದ್ಮಿ ಪಕ್ಷದ ಪೌರ ಸಂವಹನ ತಂಡದ ಮುಖ್ಯಸ್ಥ ಅಮಿತ್ ಮಿಶ್ರಾ ಅವರು ಟ್ವಿಟರ್ನಲ್ಲಿ ತಿಳಿಸಿದರು. ಈ ಮಾಹಿತಿಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೃಢೀಕರಿಸಿದರು. Advertisement
ಉಪವಾಸನಿರತ ದಿಲ್ಲಿ ಡಿಸಿಎಂ ಮನೀಶ್ ಸಿಸೋಡಿಯ ಅಸ್ಪತ್ರೆಗೆ
04:38 PM Jun 18, 2018 | udayavani editorial |
Advertisement
Udayavani is now on Telegram. Click here to join our channel and stay updated with the latest news.