Advertisement
ವಿಷಯ ತಿಳಿದು ಕಾಸರಗೋಡು ಅರಣ್ಯ ರೇಂಜ್ ಆಫೀಸರ್ ವಿನೋದ್ ಕುಮಾರ್ ನೇತೃತ್ವದ ಅರಣ್ಯ ಪಾಲಕರ ತಂಡ ಸ್ಥಳಕ್ಕೆ ಬಂದಿದ್ದು, ಪರಿಶೀಲನೆ ನಡೆಸಿದೆ. ಮುಳಿಯಾರು ಪಶು ಸಂಗೋಪನಾ ಆಸ್ಪತ್ರೆಯ ವೆಟರ್ನರಿ ಸರ್ಜನ್ ಡಾ|ಅತುಲ್ ಗಣೇಶ್ ಸ್ಥಳಕ್ಕೆ ಆಗಮಿಸಿ ಕರುವಿನ ಕಳೆಬರವನ್ನು ಪರಿಶೀಲಿಸಿದರು. ಆದರೆ ಚಿರತೆ ಕಡಿದು ಕೊಂದ ಬಗ್ಗೆ ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಆದ್ದರಿಂದ ಬೀದಿ ನಾಯಿಗಳ ಗುಂಪು ಕರುವನ್ನು ಕಚ್ಚಿಕೊಂದಿರ ಬಹುದೆಂದು ಅರಣ್ಯ ಇಲಾಖೆಯವರು ವ್ಯಕ್ತಪಡಿಸಿದ್ದಾರೆ.
Advertisement
Kasaragod: ಕಟ್ಟಿ ಹಾಕಿದ ಕರುವನ್ನು ಕಚ್ಚಿ ಕೊಂದು ಹಾಕಿದ ಕಾಡು ಪ್ರಾಣಿ
07:24 PM Jul 06, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.