Advertisement
“ಪರೀಕ್ಷಾರ್ಥವಾಗಿ ಉಡಾಯಿಸ ಬೇಕಾಗಿದ್ದ ಕ್ಷಿಪಣಿಗಳು ಆರಂಭದಲ್ಲೇ ವಿಫಲ ಹೊಂದಿವೆ’ ಎಂದು ಅಮೆರಿಕದ ಪೆಸಿಫಿಕ್ ಕಮಾಂಡ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಖಂಡಾಂ ತರ ಕ್ಷಿಪಣಿಯ ಉದ್ದೇಶಿತ ಪರೀಕ್ಷಾರ್ಥ ಉಡಾವಣೆ ಉತ್ತರ ಕೊರಿಯಾದ ಸಿನ್ಫೋ ಸಮೀಪ ನಡೆಯಬೇಕಾಗಿತ್ತು. ಈ ನಗರ ಜಪಾನ್ ಸಮುದ್ರ ವ್ಯಾಪ್ತಿ ಯಲ್ಲಿ ಬರುವ ಬಂದರು ನಗರ. ಇದೇ ಸ್ಥಳದಿಂದ ಉತ್ತರ ಕೊರಿಯಾ ಹಲವು ಬಾರಿ ಅತ್ಯಾಧುನಿಕ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆ ನಡೆಸಿತ್ತು.
Advertisement
ಠುಸ್ಸಾಯಿತು ಉತ್ತರ ಕೊರಿಯಾ ಕ್ಷಿಪಣಿ!
09:51 AM Apr 17, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.