Advertisement
ಮೋರಿ ರಸ್ತೆಯ ಭಾಗದಲ್ಲಿ ಕುಸಿದ ಹಿನ್ನೆಲೆಯಲ್ಲಿ ಮಳೆನೀರು ಹರಿದು ಹೋಗುತ್ತಿರಲಿಲ್ಲ. ಇದಕ್ಕಾಗಿ ಮೋರಿಯನ್ನು ನಗರಸಭೆ ಅಗಲಗೊಳಿಸಿತ್ತು. ಆದರೆ ವಾಹನ ಸಂಚಾರದ ವೇಳೆ ಅಪಾಯ ಸಂಭವಿಸುವ ಸಾಧ್ಯತೆ ಕುರಿತು ಸ್ಥಳೀಯರೊಬ್ಬರು ಪೌರಾಯುಕ್ತರಿಗೆ ದೂರು ನೀಡಿದ್ದರು. ಅಪಾಯದ ಸ್ಥಿತಿಯ ಕುರಿತು ‘ಉದಯವಾಣಿ’ ಸುದಿನದಲ್ಲೂ ಸಚಿತ್ರ ವರದಿ ಪ್ರಕಟಿಸಲಾಗಿತ್ತು. Advertisement
ಹೊಂಡಕ್ಕೆ ತಾತ್ಕಾಲಿಕ ತಡೆಬೇಲಿ
12:11 AM Jul 22, 2019 | sudhir |
Advertisement
Udayavani is now on Telegram. Click here to join our channel and stay updated with the latest news.