Advertisement

ಕರಾವಳಿ ಭಾಗದಲ್ಲಿ ಸರಳ ನಾಗರ ಪಂಚಮಿ ಹಬ್ಬ ಆಚರಣೆ

03:27 AM Jul 26, 2020 | mahesh |
ಕೋವಿಡ್ ಮಹಾಮಾರಿಯ ಅಟ್ಟಹಾಸದಿಂದಾಗಿ ಈ ಬಾರಿಯ ನಾಗರ ಪಂಚಮಿ ಸರಳವಾಗಿ ಆಚರಿಸಲ್ಪಟಿದೆ. ಕೋವಿಡ್ ಹಿನ್ನಲೆಯಲ್ಲಿ ಉಭಯ ಜಿಲ್ಲಾಡಳಿತ ಸಾರ್ವಜನಿಕವಾಗಿ ನಾಗರ ಪಂಚಮಿ ಆಚರಿಸುವತಿಲ್ಲವೆಂದು ಸೂಚನೆ ನೀಡಿರುವುದರಿಂದ ಜನತೆ ಸರಳವಾಗಿಯೇ ಹಬ್ಬವನ್ನು ಆಚರಿಸಿಕೊಂಡರು.
Advertisement

Udayavani is now on Telegram. Click here to join our channel and stay updated with the latest news.

Next