Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಾಹ್ಯಾಕಾಶ, ಮಾಹಿತಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ಪ್ರಯೋಗಗಳು ನಡೆಯುತ್ತಿರುತ್ತವೆ. ಹೀಗಾಗಿ “ಎ-ಸ್ಯಾಟ್’ ನಾನೊಬ್ಬನೇ ಮಾಡಿದ್ದು ಎಂಬಂತೆ ಶ್ರೇಯಸ್ಸು ಪಡೆಯುವುದು ಸರಿಯಲ್ಲ. ಕಾಂಗ್ರೆಸ್ ಕನಿಷ್ಠ ಆದಾಯ ಯೋಜನೆ ಜಾರಿಗೊಳಿಸುವುದಾಗಿ ಹೇಳಿದೆ. ಇದರ ಡ್ಯಾಮೇಜ್ ಕಂಟ್ರೋಲ್ ಮಾಡಿಕೊಳ್ಳಲು ಹೊಸದೊಂದನ್ನು ಘೋಷಿಸಿದ್ದಾರೆ ಎಂದರು Advertisement
2012ರಲ್ಲೇ “ಎ-ಸ್ಯಾಟ್’ಕ್ಷಿಪಣಿ ಸಿದ್ಧವಿತ್ತು: ಖರ್ಗೆ
06:54 AM Mar 28, 2019 | Vishnu Das |