Advertisement
ನಾರ್ಫ್ಲಾಕ್ನಲ್ಲಿನ ಸ್ಯಾಂಡ್ರಿಂಗ್ಹ್ಯಾಂ ಎಸ್ಟೇಟ್ನಲ್ಲಿ ಈ ಸಭೆ ನಡೆಯಲಿದ್ದು, ಇದಕ್ಕೆ ಹ್ಯಾರಿ ದಂಪತಿ, ಪ್ರಿನ್ಸ್ ವಿಲಿಯಮ್ಸ್ – ಕೇಟ್ ದಂಪತಿ, ಚಾರ್ಲ್ಸ್ ಮತ್ತಿತರನ್ನು ಆಹ್ವಾನಿಸಲಾಗಿದೆ. ಹ್ಯಾರಿ – ಮೇಘನ್ ವಿಚಾರದಲ್ಲಿ ಯಾವ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಮೇಘನ್ ಕೆನಡಾದಲ್ಲಿರುವ ಕಾರಣ ಫೋನ್ ಮೂಲಕ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಎನ್ನಲಾಗಿದೆ. Advertisement
ಇಂದು ಪ್ರಿನ್ಸ್ ಹ್ಯಾರಿ –ರಾಣಿ ಮುಖಾಮುಖಿ
10:04 AM Jan 14, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.