Advertisement

Delhi ಆಸ್ಪತ್ರೆ ವಾರ್ಡ್‌ನಲ್ಲೇ ಗುಂಡಿಟ್ಟು ರೋಗಿಯ ಹತ್ಯೆ

12:58 AM Jul 15, 2024 | Team Udayavani |

ಹೊಸದಿಲ್ಲಿ: ದಿಲ್ಲಿಯ ಜಿಟಿಬಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಯೊಬ್ಬರನ್ನು ಅನಾಮಿಕನೊಬ್ಬ ಆಸ್ಪತ್ರೆಯ ವಾರ್ಡ್‌ ಒಳನುಗ್ಗಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ರವಿವಾರ‌ ನಡೆದಿದೆ. ಈ ಕುರಿತಂತೆ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಆರಂಭಿಸಿದ್ದಾರೆ. ಮೃತ ರೋಗಿಯನ್ನು ರಿಯಾಜುದ್ದೀನ್‌ ಎಂದು ಗುರುತಿಸಲಾಗಿದೆ. ಜೂ.23ರಂದು ಕಿಬ್ಬೊಟ್ಟೆಯ ಸೋಂಕಿನ ಸಮಸ್ಯೆಯಿಂದ ರಿಯಾಜುದ್ದೀನ್‌ ಆಸ್ಪತ್ರೆ ದಾಖಲಾಗಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next