Advertisement
ಪಟ್ಟಣದ ಸರ್ಕಾರಿ ಬಾಲಕಿಯರ ಫ್ರೌಢಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಕ್ಯಾನ್ಸರ್ ಅರಿವು ಸಪ್ತಾಹ ಹಾಗೂ ದಿನಾಚರಣೆಯಲ್ಲಿ ಮಾತನಾಡಿದರು.
Related Articles
Advertisement
ಚಿಕಿತ್ಸೆಗೆ ಗಮನಕೊಡಿ:ಜಿಲ್ಲಾ ಸಂಯೋಜಕರಾದ ಎನ್‌ಸಿಡಿ ಡಾ.ವಿಜಯಲಕ್ಷ್ಮೀ ಮಹಿಳೆಯರು ಗರ್ಭಕೋಶದ ಸೋಂಕಿನ ಅನಾರೋಗ್ಯಕ್ಕೀಡುವ ಸ್ಥಿತಿಯೇ ಹೆಚ್ಚು. ಆಕಸ್ಮಿಕವಾಗಿ ರಕ್ತಸ್ರಾವ ಆರಂಭ ವಾದರೆ ಹೆಚ್ಚಿನ ಪ್ರಮಾಣದಲ್ಲಿದ್ದರೇ ಕೂಡಲೇ ಚಿಕಿತ್ಸೆ ಅಗತ್ಯ. ಇದಕ್ಕೆ ಸೂಕ್ತ ಚಿಕಿತ್ಸೆ ಹಾಗೂ ಔಷಧಿಗಳ ಮುಖಾಂತರವೂ ಗುಣಪಡಿಸಲು ಸಾಧ್ಯ. ಸೋಂಕಿನಿಂದ ಮುಕ್ತವಾ ಗಲು ಔಷಧಿ ಮಾತ್ರೆಗಳ ಜತೆಗೆ ಹೆಚ್ಚಿನ ಚಿಕಿತ್ಸೆ ಕಡೆಗೆ ಗಮನ ಕೊಡಬೇಕು ಎಂದು ಹೇಳಿದರು.
ಕ್ಯಾನ್ಸರ್ ಕಾಯಿಲೆ ಬಾರದಂತೆ ಸಂಪೂರ್ಣವಾಗಿ ತಡೆಗಟ್ಟುವುದು ಅಸಾಧ್ಯ. ಆದರೆ ಕ್ಯಾನ್ಸರ್‌ಗೆ ಕಾರಣ ಆಗಬಹುದಾದ ಅಪಾಯಗಳನ್ನು ತಡೆಯ ಬಹುದು. ತಾಜಾ ಹಣ್ಣು ತರಕಾರಿ ಸೇವನೆ ನಮ್ಮ ಶರೀರದಲ್ಲಿನ ಸಾಮರ್ಥ್ಯ ಪ್ರಮಾಣವನ್ನು ಹೆಚ್ಚಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಐಪಿಡಿಮಿಯಾಲಜಿಸ್ಟ್ ಡಾ.ವಿಜಯಲಕ್ಷ್ಮೀ, ಆರೋಗ್ಯ ಸಹಾಯಕ ಸುರೇಂದ್ರ, ಸಮುದಾಯ ಆಸ್ಪತ್ರೆ ಆಡಳಿತಾಧಿಕಾರಿ ಮಂಜುಳಾ, ಅಶ್ವತ್ಥಪ್ಪ, ಶಿಕ್ಷಕ ವೃಂದ ಇದ್ದರು.