Advertisement
ಕುಂಜೂರು ಮೂಲದ ಅವರು ದುಬಾೖಯಲ್ಲಿದ್ದರು. ಎರಡು ತಿಂಗಳ ಹಿಂದೆ ಅಲ್ಲಿಂದ ಮರಳಿದ್ದು ಕಾಪು ಉಳಿಯಾರಗೋಳಿಯಲ್ಲಿ ವಾಸವಿದ್ದರು. ಕಾಪು ಪೇಟೆಯಲ್ಲಿ ಚಹಾ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು.
Related Articles
ಉಡುಪಿ: ಕೊರಂಗ್ರಪಾಡಿ ಗ್ರಾಮದ ಕೆಮೂ¤ರು ನಿವಾಸಿ ದೇವದಾಸ್ ಪೂಜಾರಿ (75) ಅವರು ಡಿ. 1ರಂದು ಮನೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ ಎಂದು ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
ಅವರ ಬಗ್ಗೆ ಮಾಹಿತಿ ದೊರೆತಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣೆಯ ಪ್ರಕಟನೆ ತಿಳಿಸಿದೆ.