Advertisement

5 ಉಗ್ರರ ಹತ್ಯೆ ಬೆನ್ನಲ್ಲೆ ಗ್ರೆನೇಡ್‌ ದಾಳಿ: 11 ಮಂದಿಗೆ ಗಾಯ

03:44 PM Feb 10, 2019 | Team Udayavani |

ಶ್ರೀನಗರ : ಇಲ್ಲಿನ ಲಾಲ್‌ ಚೌಕ್‌ ಬಳಿ ಪಲ್ಲಾಡಿಯಮ್‌ ಲೇನ್‌ ಬಳಿ ಭಾನುವಾರ ಸಂಜೆ ಉಗ್ರರು  ಗ್ರೆನೇಡ್‌ ದಾಳಿ ನಡೆಸಿದ್ದು , ಮೂವರು ಸಿಆರ್‌ಪಿಎಫ್ ಸಿಬಂದಿ,ನಾಲ್ವರು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ನಾಲ್ವರು ನಾಗರಿಕರು ಗಾಯಗೊಂಡಿದ್ದಾರೆ. 

Advertisement

ಸೇನಾ ಪಡೆಗಳು ತಕ್ಷಣ ಪ್ರದೇಶವನ್ನು ಸುತ್ತುವರಿದು ಹೆಚ್ಚಿನ ಭದ್ರತೆ ಕೈಗೊಂಡಿದ್ದಾರೆ. 

ಐವರು ಉಗ್ರರನ್ನು ಕುಲ್‌ಗಾಮ್‌ನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ ದಿನವೇ  ಉಗ್ರರು ಗ್ರೆನೇಡ್‌ ಎಸೆದು ಸೇಡು ತೀರಿಸಿಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next