Advertisement
ಶಿರಾಡಿ ಘಾಟ್ ಸಂಚಾರ ಮೊಟಕಾಗಿರುವುದರಿಂದ ಚಾರ್ಮಾಡಿ ರಸ್ತೆಗೆ ಒತ್ತಡ ಹೆಚ್ಚಿದೆ. ಇದರಿಂದ ಸಣ್ಣ ಬಿರುಕು ಉಂಟಾಗಿದೆ. ಸದ್ಯ ಸಂಚಾರಕ್ಕೆ ಯಾವುದೇ ಸಮಸ್ಯೆ ಇಲ್ಲ. ಬಿರುಕು ಬಿಟ್ಟ ಪ್ರದೇಶದಲ್ಲಿ ಬ್ಯಾರಿಕೆಡ್ ಅಳವಡಿಸಿ, ಮರಳು ಮಿಶ್ರಿತ ಕಲ್ಲುಗಳನ್ನು ಹಾಕಿ ಹಾಕಿ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ.
Related Articles
Advertisement
ಸದ್ಯ ಘಾಟ್ ರಸ್ತೆಗಳೆಲ್ಲ ಅಪಾಯದ ಸ್ಥಿತಿಯಲ್ಲಿದ್ದು, ಎಲ್ಲಡೆ ಭಾರ ಹೇರಿರುವ ಸಣ್ಣ ಲಾರಿಗಳು, ಸಾರಿಗೆ ಬಸ್ ಗಳ ಓಡಾಟ ಹೆಚ್ಚಾಗಿದೆ. ಇದರಿಂದ ರಸ್ತೆಗಳ ಅಂಚು ಅಪಾಯ ಎದುರಾಗಿದೆ.