Advertisement
ಮಂಜೇಶ್ವರ ಬ್ಲಾಕ್ ಪಂಚಾಯತ್ ಆಶ್ರಯದಲ್ಲಿ ವಿವಿಧ ವಲಯಗಳ ಪರಿಣತರಾಗಿರುವ ನೂರಾರು ಸಂಶೋಧಕರು ನಡೆಸುವ ಈ ಚರಿತ್ರೆ ರಚನೆಯೊಂದಿಗೆ ಈ ಯೋಜನೆ ತಯಾರಾಗುತ್ತಿದೆ.
Related Articles
ವಿವಿಧ ಸಾಂಸ್ಕೃತಿಕ ಧಾರೆಗಳಾದ ಪ್ರತ್ಯೇಕ ವಲಯಗಳ ಇತಿಹಾಸ, ಐತಿಹಾಸಿಕ ಪುರುಷರು, ಭಾಷಾ ವೈವಿಧ್ಯ, ಧಾರ್ಮಿಕ, ಮತೀಯ ಪಂಗಡಗಳು, ಕೃಷಿ, ವ್ಯಾಪಾರ, ಉದ್ದಿಮೆ-ಆರ್ಥಿಕ ವ್ಯವಹಾರಗಳು, ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶಿಕ್ಷಣ ಸಂಸ್ಥೆಗಳು, ಕಲಾಪ್ರಕಾರಗಳ ಚರಿತ್ರೆ ಸಹಿತ ಸಮಗ್ರ ವಿಚಾರಗಳು ಈ ರಚನೆಯಲ್ಲಿ ಅಳವಡಗೊಳ್ಳಲಿವೆ. ಮಂಜೇಶ್ವರದ ಸಾಂಸ್ಕೃತಿಕ ವೈವಿಧ್ಯ ಬಗ್ಗೆ ಅಧ್ಯಯನ ನಡೆಸುವ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ರೆಫೆರೆನ್ಸ್ ಗ್ರಂಥ ರೂಪದಲ್ಲಿ ಇದು ಪ್ರಯೋಜನಕಾರಿಯಾಗುವಂತೆ ಇದರ ಸಿದ್ಧತೆ ನಡೆಯುತ್ತಿದೆ.
– ಡಾ| ರಾಜೇಶ್ ಬೆಜ್ಜಂಗಳ,
ನಿರ್ದೇಶಕ, ಕಣ್ಣೂರು ವಿವಿಯ ಚಾಲ ಕ್ಯಾಂಪಸ್
Advertisement
5 ಲಕ್ಷ ರೂ. ಮಂಜೂರುಮಂಜೇಶ್ವರದ ಸಮಗ್ರ ಇತಿಹಾಸ ರಚನೆ ಯೋಜನೆಯ ಮೊದಲ ಹಂತವಾಗಿ 5 ಲಕ್ಷ ರೂ. ಮಂಜೂರು ಮಾಡಲಾಗಿದೆ.
– ಎ.ಕೆ.ಎಂ.ಅಶ್ರಫ್,
ಅಧ್ಯಕ್ಷ, ಮಂಜೇಶ್ವರ ಬ್ಲಾಕ್ ಪಂಚಾಯತ್