Advertisement
ಇಲಾಖೆ ಕೆಲಸದ ಮೇಲೆ ಆಗಮಿಸಿದ ಸಿಬಂದಿಗಳು ಬಾಡಿಗೆ ವಾಹನದಲ್ಲಿ ಕೋಟದಿಂದ ಮಂಗಳೂರು ಕಡೆಗೆ ಸಂಚರಿಸುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದ್ದು, ಈ ಸಂದರ್ಭ ಕಂಬ ತುಂಡಾಗಿ ವೈಯರ್ ಕಾರಿನ ಮೇಲೆ ಬಿದ್ದಿದೆ.
Advertisement
Kota: ವಿದ್ಯುತ್ ಕಂಬಕ್ಕೆ ಢಿಕ್ಕಿಯಾದ ಮೆಸ್ಕಾಂ ಸಿಬಂದಿಗಳಿದ್ದ ಕಾರು; ಅಪಾಯದಿಂದ ಪಾರು
08:56 PM Aug 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.