Advertisement
ಆಗ್ನೇಯ ಇಂಗ್ಲೆಂಡ್‌ನ ನಿವಾಸಿಯಾಗಿರುವ ಶರ್ಮಾ, 3ನೇ ವಯಸ್ಸಿನಿಂದಲೇ ಯೋಗಾಭ್ಯಾಸ ಮಾಡುತ್ತಿದ್ದು, ಅವರ ತಂದೆಯ ನಿತ್ಯಕ್ರಮದಲ್ಲಿ ಯೋಗವೂ ಭಾಗವಾಗಿದ್ದ ಹಿನ್ನೆಲೆಯಲ್ಲಿ ತನಗೂ ಯೋಗದ ಬಗ್ಗೆ ವಿಶೇಷ ಆಸಕ್ತಿ ಮೂಡಿದ್ದಾಗಿ ಹೇಳಿಕೊಂಡಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ನಿತ್ಯವೂ ಯೋಗ ಕ್ಲಾಸ್‌ಗಳನ್ನು ನಡೆಸಿ 14 ರಾಷ್ಟ್ರಗಳ 40 ಮಕ್ಕಳಿಗೆ ಯೋಗ ಹೇಳಿ ಕೊಟ್ಟಿದ್ದರು. ಇದಕ್ಕಾಗಿ ಅಂದಿನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಶರ್ಮಾ ಅವರಿಗೆ ಪಾಯಿಂಟ್ಸ್ ಆಫ್ ಲೈಟ್ ಪ್ರಶಸ್ತಿ ನೀಡಿ ಗೌರವಿಸಿದ್ದರು. Advertisement
Yoga: ಭಾರತ ಮೂಲದ ಬಾಲಕ ಯೋಗ ಚಾಂಪಿಯನ್
12:29 AM Nov 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.