Advertisement

S1EP – 436 :ಸುಂದರ ಬದುಕಿಗೆ ಬೇಕು ಪ್ರಜ್ಞಾವಂತಿಕೆ

06:04 PM May 30, 2024 | Adarsha |

ಒಂದಾನೊಂದು ಊರಿನ ರಾಜ ಬಹಳ ಬುದ್ಧಿವಂತನು ಪ್ರಜ್ಞಾವಂತನೂ ಆಗಿದ್ದ. ಬುದ್ಧಿವಂತನಾದಿದ್ದವನಿಗೆ ಪ್ರಜ್ಞವಂತಿ ಕೆಯಿಲ್ಲದಿದ್ರೆ ಬುದ್ಧಿ ಇದ್ದೂ ಪ್ರಯೋಜನವಿಲ್ಲ. ಇಂತಹ ರಾಜನ ಆಸ್ಥಾನದಲ್ಲಿದ್ದವರಿಗೆ ರಾಜನಿಗಿದ್ದ ಪ್ರಜ್ಞಾವಂತಿಕೆ ಇರಲಿಲ್ಲ. ಒಂದು ದಿನ ರಾಜನ ಆಸ್ಥಾನಕ್ಕೆ ರಾಜನಿಲ್ಲದ ಸಂದರ್ಭದಲ್ಲಿ ಒಂದು ಭೂತ ಬಂತು ಆಮೇಲೆನಾಯ್ತು …

Advertisement

ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next