Advertisement

S1EP – 434 : ನರಿ ಹಾಗೂ ರಣಹದ್ದಿನ ಸ್ವಾರ್ಥ ಮುಖವಾಡ Story of Selfishness

05:40 PM May 23, 2024 | Adarsha |

ಮಹಾಭಾರತದ ಶಾಂತಿ ಪರ್ವದಲ್ಲಿ ಭೀಷ್ಮ ಪಿತಾಮಹರು ಧರ್ಮರಾಯರಿಗೆ ಹೇಳಿದ ಕಥೆಯಿದು. ಒಂದಾನೊಂದು ಕಾಲದಲ್ಲಿ ಬ್ರಾಹ್ಮಣ ದಂಪತಿಗೆ ಬಹಳಾ ಕಾಲ ಸಂತತಿ ಇರಲಿಲ್ಲ.. ಕಡೆಗೂ ಒಂದು ಮಗು ಆಯಿತು ಹುಣ್ಣೆಮೆ ಚಂದಿರನಹಾಗಿದ್ದ ಆ ಮುಗುವನ್ನ ನೋಡಿ ಆ ದಂಪತಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.. ಆದರೆ .. ಪೂರ್ತಿ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. 

Advertisement

ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ – sandhyavanipodcast@gmail.com

Advertisement

Udayavani is now on Telegram. Click here to join our channel and stay updated with the latest news.

Next