Advertisement

AI ನಿಂದ 967 ಶತಕೋಟಿ ಡಾಲರ್‌ ಲಾಭ

12:05 AM Jan 27, 2024 | Team Udayavani |

2035ರ ವೇಳೆಗೆ ಭಾರತದ ಆರ್ಥಿಕತೆಗೆ ಕೃತಕ ಬುದ್ಧಿಮತ್ತೆಯಿಂದ 967 ಶತಕೋಟಿ ಡಾಲರ್‌ಗಳ ಕೊಡುಗೆ ಲಭ್ಯವಾಗಲಿದೆ. ಈ ಬಗ್ಗೆ ಗಣರಾಜ್ಯ ದಿನ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರದರ್ಶಿಸಿದ ಸ್ತಬ್ಧಚಿತ್ರದಲ್ಲಿ ಹೇಳಿಕೊಂಡಿದೆ.

Advertisement

ಸಾಮಾಜಿಕ ಸಶಕ್ತೀಕರಣದಲ್ಲಿ ಕೃತಕ ಬುದ್ಧಿಮತ್ತೆಯ ಅಭೂತಪೂರ್ವ ಕೊಡುಗೆಯನ್ನು ಉಲ್ಲೇಖೀಸಲಾಗಿದೆ. ಚಿಂತೆಯಲ್ಲಿ ಮುಳುಗಿರುವ ಮಹಿಳಾ ರೊಬೋಟ್‌ ಅನ್ನು ಸ್ತಬ್ಧ ಚಿತ್ರದ ಮುಂಬದಿಯಲ್ಲಿ ಚಿತ್ರಿಸಲಾಗಿದ್ದು, ಮಧ್ಯಭಾಗದಲ್ಲಿ ಆರೋಗ್ಯ , ಕೊನೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಎಐ ಸಹಾಯವಾಗುತ್ತಿರುವ ಅಂಶದ ಬಗ್ಗೆ ವಿವರಣೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next