Advertisement
ನ್ಯೂ ಬಿಇಎಲ್ ರಸ್ತೆಯ ದಿವ್ಯಾನಿ ಸಿಂಗ್ (21) ವಂಚನೆಗೊಳಗಾದ ಯುವತಿ. ಪುಸ್ತಕ ಮಾರಾಟಕ್ಕಿದೆ ಎಂದು ಒಎಲ್ಎಕ್ಸ್ನಲ್ಲಿ ದಿವ್ಯಾನಿ ಜಾಹೀರಾತು ಹಾಕಿದ್ದರು. ಕೆಲ ದಿನಗಳ ಹಿಂದೆ ಅಪರಿಚಿತರು ಕರೆ ಮಾಡಿ ಪುಸ್ತಕ ಖರೀದಿಸುವುದಾಗಿ ನಂಬಿಸಿದ್ದರು. ಹಣ ಕಳುಹಿಸುವುದಾಗಿ ನಂಬಿಸಿ ಕ್ಯೂ ಆರ್ ಕೋಡ್ ಅನ್ನು ಕಳಿಸಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದರು. ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ದಿವ್ಯಾನಿ ಬ್ಯಾಂಕ್ ಖಾತೆಯಲ್ಲಿದ್ದ 92 ಸಾವಿರ ರೂ. ಕಡಿತಗೊಂಡಿತ್ತು.
Advertisement
ಓಎಲ್ಎಕ್ಸ್ನಲ್ಲಿ ಪುಸ್ತಕ ಮಾರಾಟಕ್ಕಿಟ್ಟ ಯುವತಿಗೆ 92 ಸಾವಿರ ರೂ. ವಂಚನೆ
02:35 PM Apr 05, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.