Advertisement
ದೇಶದಲ್ಲಿ ಒಂದೇ ದಿನ 90,632 ಮಂದಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ ಇದರೊಂದಿಗೆ ದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ ನಲ್ವತ್ತೊಂದು ಲಕ್ಷ ಗಡಿದಾಟಿದೆ ಎನ್ನಲಾಗಿದೆ.
ದೇಶದಲ್ಲಿ ಸದ್ಯ 8,62,320 ಸಕ್ರೀಯ ಪ್ರಕರಣಗಳು ಇದ್ದು ಆಯಾಯ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ ಎಂದು ಅರೋಗ್ಯ ಇಲಾಖೆ ವರದಿಯಲ್ಲಿ ತಿಳಿಸಿದೆ. ಇದುವರೆಗೂ 30 ಲಕ್ಷ ಮಂದಿ ಕೋವಿಡ್ ಸೋಂಕಿನಿಂದ ಗುಣಮುಖರಾಗಿದ್ದಾರೆ, ದಿನವೊಂದಕ್ಕೆ ದೇಶದಲ್ಲಿ 70,000 ಮಂದಿ ಗುಣಮುಖರಾಗುತಿದ್ದರೆ ಎಂದು ವರದಿ ತಿಳಿಸಿದೆ.