Advertisement

80:20 ಚಿನ್ನದ ಯೋಜನೆ: ಸಿಬಿಐ ತನಿಖೆಗೆ ಶಿಫಾರಸು

09:20 AM Mar 28, 2018 | Team Udayavani |

ನವದೆಹಲಿ: ಯುಪಿಎ ಅವಧಿಯಲ್ಲಿ ಜಾರಿಯಾಗಿದ್ದ 80:20 ಚಿನ್ನದ ಯೋಜನೆಯಿಂದ 35 ಸ್ವರ್ಣೋದ್ದಿಮೆಯ ಕಂಪನಿಗಳು ಲಾಭ ಪಡೆದುಕೊಂಡಿರುವ ಆರೋಪದ ಬಗ್ಗೆ ಸಿಬಿಐ, ಇ.ಡಿ.ಯಿಂದ ತನಿಖೆ ನಡೆಸಬೇಕು ಎಂದು ಸಂಸತ್‌ನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪಸಮಿತಿ ಶಿಫಾರಸು ಮಾಡಿದೆ. ಈ ಯೋಜನೆ ಮೂಲಕ ಪ್ರಮುಖ ಚಿನ್ನದ ಉದ್ದಿಮೆಯ ಕಂಪನಿಗಳು ಅಕ್ರಮ ಹಣ ವರ್ಗಾವಣೆ ಮಾಡಿಕೊಂಡಿವೆ ಎಂದು ಆರೋಪಿಸಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next