Advertisement

78th Independence Day; ಕೋಸ್ಟ್ ಗಾರ್ಡ್ ಶಿಪ್ ಅಮರ್ತ್ಯದಲ್ಲಿ ಹರ್ ಘರ್ ತಿರಂಗಾ

06:22 PM Aug 15, 2024 | Team Udayavani |

ಮಂಗಳೂರು: 78 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನವ ಮಂಗಳೂರಿನಲ್ಲಿರುವ ಕೋಸ್ಟಲ್ ಗಾರ್ಡ್ ನ ಕರಾವಳಿ ರಕ್ಷಣ ನೌಕೆ ಅಮಾರ್ತ್ಯದಲ್ಲಿ ವಿಶೇಷವಾಗಿ ಆಚರಿಸಿ ದೇಶಭಕ್ತಿ ಮೂಡಿಸಲಾಯಿತು.

Advertisement

ಹರ್ ಘರ್ ತಿರಂಗಾ (ಪ್ರತೀ ಮನೆಯಲ್ಲೂ ತ್ರಿವರ್ಣ ಧ್ವಜ) ಅಭಿಯಾನದ ಭಾಗವಾಗಿ ಅಮಾರ್ತ್ಯ ದಲ್ಲಿ ಧ್ವಜಗಳನ್ನು ಹಾರಿಸಿ ”ವೈಭವಯುತ ರಾಷ್ಟ್ರದ ಪಶ್ಚಿಮ ಕರಾವಳಿಯನ್ನು ರಕ್ಷಿಸುವ ವೇಳೆ ಸಮುದ್ರದಲ್ಲಿ ಏಕತೆ ಮತ್ತು ದೇಶಭಕ್ತಿಯ ಸಂದೇಶ ಸಾರಲಾಯಿತು’ ಎಂದು ಫೋಟೋಗಳನ್ನು ಕೋಸ್ಟಲ್ ಗಾರ್ಡ್ ಹಂಚಿಕೊಂಡಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next