Advertisement

Dealers ಬಳಿ ಮಾರಾಟ ಆಗದೇ ಉಳಿದ 7 ಲಕ್ಷ ಕಾರು!

01:22 AM Aug 26, 2024 | Team Udayavani |

ಹೊಸದಿಲ್ಲಿ: ಸುಮಾರು 7.30 ಲಕ್ಷ ಕಾರುಗಳ ಮಾರಾಟ ವಾಗದೇ ಡೀಲರ್‌ಗಳ ಬಳಿ ಉಳಿದಿವೆ. ಇವುಗಳ ಒಟ್ಟು ಮೌಲ್ಯ 73 ಸಾವಿರ ಕೋಟಿ ರೂ. ಆಗುತ್ತದೆ ಎಂದು ಆಟೋಮೊಬೈಲ್‌ ಡೀಲರ್ಸ್‌ ಅಸೋಸಿಯೇಶನ್ಸ್‌(ಎಫ್ಎಡಿಎಎಎ) ತಿಳಿಸಿದೆ. ಹಬ್ಬದ ಋತುವಲ್ಲೂ ಮಾರಾಟ ಕುಸಿತದಿಂದ ಮಾರಾಟವಾ ಗದೇ ಉಳಿದ ಕಾರುಗಳ ಸಂಖ್ಯೆ ಹೆಚ್ಚಳವಾಗಿದೆ. ಲೋಕಸಭೆ ಚುನಾವಣೆ, ತೀವ್ರತರ ಹವಾಮಾನ ಪರಿಸ್ಥಿತಿ ಮತ್ತು ವಿಪರೀತ ಮಳೆಯಿಂದಾಗಿ ಜನರು ವಾಹನಗಳನ್ನು ಖರೀದಿ ಸಲು ಮುಂದಾಗುತ್ತಿಲ್ಲ ಎಂದು ಸಂಘಟನೆ ಅಂದಾಜಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next