Advertisement

ಚಿಕ್ಕಮಗಳೂರು: 63 ಹೊಸ ಪಾಸಿಟಿವ್ ಪ್ರಕರಣಗಳು ; ಇಬ್ಬರು ಸಾವು

08:22 PM Aug 04, 2020 | Hari Prasad |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಇಂದು ಇಬ್ಬರನ್ನು ಬಲಿ ಪಡೆದುಕೊಂಡಿದೆ.

Advertisement

ಜಿಲ್ಲೆಯಲ್ಲಿ ಇಂದು ಹೊಸದಾಗಿ 63 ಜನರಲ್ಲಿ ಕೋವಿಡ್ 19 ಸೋಂಕು ಪಾಸಿಟಿವ್ ಕಾಣಿಸಿಕೊಂಡಿದೆ.

ಕೋವಿಡ್ 19 ಸೋಂಕಿಗೆ ಇಂದು ಸಾವನ್ನಪ್ಪಿದ ಇಬ್ಬರು ಕಡೂರು ತಾಲೂಕಿನವರಾಗಿದ್ದಾರೆ.

ಕಡೂರು 23, ಚಿಕ್ಕಮಗಳೂರು 17, ತರೀಕೆರೆ 14, ಮೂಡಿಗೆರೆ 6, ಶೃಂಗೇರಿ 2, ಅಜ್ಜಂಪುರದಲ್ಲಿ 1 ಕೋವಿಡ್ 19 ಪಾಸಿಟಿವ್ ಪ್ರಕರಣ ಇಂದು ದಾಖಲಾಗಿದೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತಗರ ಸಂಖ್ಯೆ 1196ಕ್ಕೆ ಏರಿಕೆಯಾಗಿದೆ. ಪ್ರಸ್ತುತ 645 ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ. ಇದುವರೆಗೂ ಕೋವಿಡ್ 19 ಸೋಂಕಿಗೆ 24 ಜನರು ಸಾವನ್ನಪ್ಪಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next