Advertisement
ಚನ್ನಗಿರಿಯ 60 ವರ್ಷದ ವೃದ್ಧೆ (ರೋಗಿ ನಂಬರ್ 11159)ಗೆ ರೋಗಿ ನಂಬರ್ 8804 ಸಂಪರ್ಕದಿಂದ ಸೋಂಕು ವಕ್ಕರಿಸಿದೆ. ರೋಗಿ ನಂಬರ್ 9890ರ ಸಂಪರ್ಕದಿಂದ ಹರಿಹರದ 34 ವರ್ಷದ ಮಹಿಳೆ (ರೋಗಿ ನಂಬರ್ 11160), 45 ವರ್ಷದ ವ್ಯಕ್ತಿ(ರೋಗಿ ನಂಬರ್ 11161) ಸೋಂಕು ದೃಢಪಟ್ಟಿದೆ. 10 ದಿನಗಳ ಕಾಲ ಕೋವಿಡ್ ಲಕ್ಷಣ ಕಾಣಿಸದ ಹಿನ್ನೆಲೆಯಲ್ಲಿ ದಾವಣಗೆರೆಯ ತರಳಬಾಳು ಬಡಾವಣೆ ನಿವಾಸಿ 50 ವರ್ಷದ ವ್ಯಕ್ತಿ (ರೋಗಿ ನಂಬರ್ 7576), ಚನ್ನಗಿರಿಯ ಕುಂಬಾರ ಬೀದಿಯ 58 ವರ್ಷದ ಮಹಿಳೆ (ರೋಗಿ ನಂಬರ್ 8801) ಹಾಗೂ 14 ವರ್ಷದ ಬಾಲಕ(ರೋಗಿ ನಂಬರ್ 8802) ಶನಿವಾರ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 289 ಪ್ರಕರಣಗಳಲ್ಲಿ ಇದುವರೆಗೆ 240 ಜನರು ಬಿಡುಗಡೆಯಾಗಿದ್ದಾರೆ. ಏಳು ಜನರು ಮೃತಪಟ್ಟಿದ್ದು, 42 ಸಕ್ರಿಯ ಪ್ರಕರಣಗಳಿವೆ. Advertisement
ಮತ್ತೆ 6 ಮಂದಿಗೆ ಸೋಂಕು
09:29 AM Jun 28, 2020 | Suhan S |
Advertisement
Udayavani is now on Telegram. Click here to join our channel and stay updated with the latest news.