Advertisement

ರುದ್ರಪ್ರಯಾಗದಲ್ಲಿ ಮತ್ತೆ ಭೂಕಂಪ, ಹೆಚ್ಚಿದ ಆತಂಕ

08:26 AM Feb 08, 2017 | Team Udayavani |

ಹೊಸದಿಲ್ಲಿ: ಉತ್ತರಾಖಂಡದಲ್ಲಿ  ಕಳೆದ 24 ತಾಸುಗಳಲ್ಲಿ ಎರಡು ಬಾರಿ ಭೂಕಂಪವಾಗಿದೆ. ಮಂಗಳವಾರ ಮಧ್ಯಾಹ್ನ ಲಘು ಪ್ರಮಾಣದ ಕಂಪನ  ರುದ್ರಪ್ರಯಾಗದಲ್ಲಿ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್‌ ಮಾಪನದಲ್ಲಿ 3.6 ಎಂದು ದಾಖಲಾಗಿದೆ. ಹಿಮಾಲಯದ ವಲಯದಲ್ಲಿ ಬರುವ ಉತ್ತರಾಖಂಡದಲ್ಲಿ ಭೂಕಂಪ ಚಟುವಟಿಕೆಗಳು ಮೇಲಿಂದ  ಮೇಲೆ ಕಾಣಿಸಿಕೊಳ್ಳುತ್ತಿರುವುದು ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next