Advertisement

ಸರಕಾರಿ ಆಸ್ಪತ್ರೆಗಳಲ್ಲೇ 50,817 ಹಾಸಿಗೆಗಳು ಲಭ್ಯ: ಸಚಿವ ಸುಧಾಕರ್‌

12:11 AM Dec 27, 2022 | Team Udayavani |

ಬೆಳಗಾವಿ: ನೆರೆಯ ರಾಷ್ಟ್ರಗಳಲ್ಲಿ ಕೋವಿಡ್‌ ಹಾವಳಿ ಹೆಚ್ಚುತ್ತಿರುವ ಬೆನ್ನಲ್ಲೇ ರಾಜ್ಯದಲ್ಲಿ ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದ್ದು, ಸರಕಾರಿ ಆಸ್ಪತ್ರೆಗಳಲ್ಲೇ 50,817 ಹಾಸಿಗೆಗಳು ಲಭ್ಯವಿವೆ. ಇದರಲ್ಲಿ 28,206 ಆಕ್ಸಿಜನ್‌ ಹಾಸಿಗೆಗಳು ಸೇರಿವೆ ಎಂದು ಸಚಿವ ಡಾ|ಕೆ. ಸುಧಾಕರ್‌ ತಿಳಿಸಿದರು.

Advertisement

ಕೋವಿಡ್‌ ಎದುರಿಸಲು ಸರಕಾರ ಮಾಡಿಕೊಂಡ ವ್ಯವಸ್ಥೆ ಹೀಗಿದೆ.
-2,896 ಐಸಿಯು ಹಾಸಿಗೆಗಳು
– 28,206 ಆಕ್ಸಿಜನ್‌ ಹಾಸಿಗೆಗಳು
– 426 ಪಿಐಸಿಯು ಹಾಸಿಗೆಗಳು
– 593 ಎನ್‌ಐಸಿಯು ಹಾಸಿಗೆಗಳು
– 2,391 ವೈದ್ಯರು
– 2,387 ತಜ್ಞ ವೈದ್ಯರು
– 3,000 ಗ್ರಾಮೀಣ ಭಾಗಗಳಲ್ಲಿ ವೈದ್ಯರ ನಿಯೋಜನೆ
– 8,182 ಶುಶ್ರೂಷಕರು
– 2,957 ಲ್ಯಾಬ್‌ ತಂತ್ರಜ್ಞರು
– 553 ಎಲ್‌ಎಂಒ ಟ್ಯಾಂಕ್‌ಗಳು ಇವುಗಳ ಸಾಮರ್ಥ್ಯ 640 ಮೆ.ಟ.
– 14,387 ಆಕ್ಸಿಜನ್‌ ಸಿಲಿಂಡರ್‌ಗಳು
– 1,091 ಟನ್‌ ಒಟ್ಟಾರೆ ಆಕ್ಸಿಜನ್‌ ಶೇಖರಣೆ ಸಾಮರ್ಥ್ಯ

Advertisement

Udayavani is now on Telegram. Click here to join our channel and stay updated with the latest news.

Next