Advertisement
ಹೌದು. ಅದು 1968. ಇಂಗ್ಲಿಷ್- ಹಿಂದಿ ಬಲ್ಲ ಸಂಸದರಷ್ಟೇ ಸಂಸತ್‌ನ ಚರ್ಚೆಯಲ್ಲಿ ಪಾಲ್ಗೊಳ್ಳುತ್ತಿದ್ದ ಕಾಲ. ಪ್ರಾದೇಶಿಕ ಭಾಷೆಯ ಸಂಸದರೆಲ್ಲ, ಅವರ ಚರ್ಚೆ ಯನ್ನು ಆಲಿಸುತ್ತಾ, ಸುಮ್ಮನೆ ಕೂತಿ ರು ತ್ತಿ ದ್ದರು. ಶಿವಮೊಗ್ಗ ಸಂಸತ್ ಕ್ಷೇತ್ರದಿಂದ ಆರಿಸಿ, ಪಾರ್ಲಿಮೆಂಟಿನ ಮೆಟ್ಟಿಲನ್ನು ಮೊದಲ ಬಾರಿಗೆ ಹತ್ತಿದ್ದ ಜೆ.ಎಚ್. ಪಟೇಲರು ಕನ್ನಡದ ಕ್ರಾಂತಿಯ ಕಿಡಿ ಹತ್ತಿಸಿದರು. ರಾಜ್ಯ ದಲ್ಲಿ ಉದ್ಭವಿ ಸಿದ್ದ ಆಹಾರ ಸಮಸ್ಯೆ ಮತ್ತು ಅಪೌಷ್ಟಿಕತೆ ವಿರುದ್ಧ ಕನ್ನಡದಲ್ಲಿ ಧೈರ್ಯವಾಗಿ ವಿಚಾರ ಮಂಡಿಸಿದ್ದರು. ಅಲ್ಲಿಂದ ಮುಂದೆ ಪ್ರಾದೇಶಿಕ ಭಾಷೆಗಳಿಗೂ ಸಂಸತ್‌ನಲ್ಲಿ ಮಾನ್ಯತೆ ಸಿಕ್ಕಿತು. ಅಧಿವೇಶನ ನಡೆಯುವಾಗ ಸಂಸದರ ಭಾಷಣದ ಅನುವಾದಕ್ಕೂ ಅನುಮತಿ ದೊರಕಿತು. Advertisement
ಸಂಸತ್‌ನಲ್ಲಿ ಮೊದಲ ಕನ್ನಡ ಭಾಷಣಕ್ಕೆ 50 ವರ್ಷ!
08:48 AM Nov 01, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.