Advertisement

ಚಂದ್ರನಲ್ಲಿ ಈಗಲೂ ಇದೆ ಮಾನವನ ಹೆಗ್ಗುರುತು! 

10:59 PM Jul 21, 2022 | Team Udayavani |

ವಾಷಿಂಗ್ಟನ್‌: ಚಂದ್ರನ ಮೇಲೆ ಮೊದಲ ಮಾನವ ಕಾಲಿಟ್ಟು 50ಕ್ಕೂ ಹೆಚ್ಚು ವರ್ಷಗಳು ಕಳೆದಿದೆ. 1969ರಲ್ಲಿ ನಾಸಾದ ಮಿಷನ್‌ನಲ್ಲಿ ಚಂದ್ರನಲ್ಲಿಗೆ ತೆರಳಿದ್ದರು. ಅಲ್ಲಿ ಅವರು 2 ಗಂಟೆಗಳ ತಾಸು ಕಾಲ ಕಳೆದು, ಕಲ್ಲು, ಮಣ್ಣನ್ನು ಸಂಗ್ರಹಿಸಿಕೊಂಡು ಬಂದಿದ್ದರು. ಈಗಲೂ ಅಪೊಲೊ 11 ಲ್ಯಾಂಡ್‌ ಆಗಿದ್ದ ಗುರುತು ಅಲ್ಲಿ ಉಳಿದಿದ್ದು ವಿಜ್ಞಾನಿಗಳಲ್ಲಿ ರೋಮಾಂಚನ ತಂದಿದೆ. ಅದರ ವಿಡಿಯೋ­ವನ್ನು ನಾಸಾ ಹಂಚಿಕೊಂಡಿದೆ.

Advertisement

ನಾಸಾ ಉಡಾವಣೆ ಮಾಡಿರುವ ಲೂನಾರ್‌ ಆರ್ಬಿಟರ್‌, ಅಪೊಲೊ 11 ಇಳಿದಿದ್ದ ಸ್ಥಳದ ವಿಡಿಯೋ ಚಿತ್ರೀಕರಣ ಮಾಡಿ ಅದರ ದೃಶ್ಯಾವಳಿಗಳನ್ನು ರವಾನಿಸಿದೆ.

ಪ್ಲುಟೋ ಅದ್ಭುತ ಫೋಟೋ :

ನಾಸಾ ಇತ್ತೀಚೆಗೆ ಪ್ಲುಟೋ ಗ್ರಹದ ಅದ್ಭುತ ಫೋಟೋವೊಂದನ್ನೂ ಹಂಚಿಕೊಂಡಿದೆ. 2006ರಲ್ಲಿ ಪ್ಲುಟೋ ಬಗ್ಗೆ ಅಧ್ಯಯನಕ್ಕೆಂದೇ ಉಡಾವಣೆಗೊಳಿಸಲಾದ ನ್ಯೂ ಹಾರಿಜಾನ್‌ ಉಪಗ್ರಹ ತೆಗೆದ ಫೋಟೋ ಇದಾಗಿದೆ..

.

Advertisement

.

.

Advertisement

Udayavani is now on Telegram. Click here to join our channel and stay updated with the latest news.

Next