Advertisement
ಮುಂಬೈನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಮ್ಮೊಂದಿಗೆ 49ರಿಂದ 50 ಶಾಸಕರಿದ್ದಾರೆ. ಉಳಿದ ಎರಡ್ಮೂರು ಶಾಸಕರೂ ಆದಷ್ಟು ಬೇಗ ನಮ್ಮನ್ನು ಕೂಡಿಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement
‘ಮಹಾ’ರಾಜಕೀಯ: 54ರಲ್ಲಿ 50 ಶಾಸಕರು ಶರದ್ ಪವಾರ್ ಜೊತೆಗಿದ್ದಾರೆ
09:46 AM Nov 25, 2019 | Team Udayavani |