Advertisement
ಉಪ್ಪಳದಲ್ಲಿ ರಸ್ತೆ ಬದಿಯ ಎಟಿಎಂಗೆ ಹಣ ತುಂಬಿಸಲು ತಂದ 50 ಲಕ್ಷ ರೂ. ಗಳಿದ್ದ ಸೆಕ್ಯೂರ್ ವಾಲ್ಯೂಂ ಕಂಪೆನಿಯ ವಾಹನಕ್ಕೆ ಹಾನಿಗೈದು ಕಳವು ಮಾಡಲಾಗಿತ್ತು. ಮಾರ್ಚ್ ತಿಂಗಳಲ್ಲಿ ಮೂವರ ತಂಡ ಈ ಕೃತ್ಯ ಎಸಗಿತ್ತು. ಈ ಘಟನೆಗೆ ಸಂಬಂಧಿಸಿ ಮುತ್ತು ಕುಮಾರ್ನನ್ನು ಈ ಹಿಂದೆ ಬಂಧಿಸಲಾಗಿತ್ತು. ಈ ವಿವರ ಲಭಿಸಿದ ಹಿನ್ನೆಲೆಯಲ್ಲಿ ಆರೋಪಿಗಳಿಬ್ಬರು ತಲೆಮರೆಸಿಕೊಂಡಿದ್ದರು. Advertisement
Kasaragod: ಎಟಿಎಂಗೆ ತುಂಬಿಸಲು ತಂದ 50 ಲಕ್ಷ ರೂ. ಕಳವು ಮಾಡಿದ ಸೂತ್ರಧಾರನ ಬಂಧನ
10:05 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.