Advertisement

ಪಿಎಚ್‌ಡಿ : ಕೇಂದ್ರ ನೌಕರರ ಪ್ರೋತ್ಸಾಹ ಧನ ಐದು ಪಟ್ಟು ಏರಿಕೆ

11:10 AM Mar 18, 2019 | Team Udayavani |

ಹೊಸದಿಲ್ಲಿ : ಸೇವೆಯಲ್ಲಿರುವ ವೇಳೆ ಉನ್ನತ ಪದವಿ ಪಡೆಯಲು ಮುಂದಾಗುವ ನೌಕರರಿಗೆ ನೀಡಲಾಗುವ ಒನ್‌ ಟೈಮ್‌ ಇನ್‌ಸೆಂಟೀವ್‌ ಮೊತ್ತವನ್ನು ಕೇಂದ್ರ ಸರಕಾರ ಐದು ಪಟ್ಟು ಏರಿಸಿದೆ. 

Advertisement

ಪಿಎಚ್‌ಡಿ ಯಂತಹ ಉನ್ನತ ಅರ್ಹತೆ ಪಡೆಯಲು ಮುಂದಾಗುವವರಿಗೆ ಈ ವರೆಗೆ ನೀಡಲಾಗುತ್ತಿದ್ದ ಕನಿಷ್ಠ 10,000 ರೂ.ಗಳ ಪ್ರೋತ್ಸಾಹ ಧನವನ್ನು ಗರಿಷ್ಠ 30,000 ರೂ.ಗೆ ಸರಕಾರ ಏರಿಸಿದೆ. 

ಈ ನಿಟ್ಟಿನಲ್ಲಿ  ಕೇಂದ್ರ ಸಿಬಂದಿ ಸಚಿವಾಲಯ 20 ವರ್ಷಗಳಷ್ಟು ಹಳೆಯ ನಿಯಮಕ್ಕೆ ತಿದ್ದುಪಡಿ ಮಾಡಿ ಪ್ರೋತ್ಸಾಹ ಧನವನ್ನು ಐದು ಪಟ್ಟು ಹೆಚ್ಚಿಸುವುದಕ್ಕೆ ಅನುಮೋದನೆ ನೀಡಿತು. 

Advertisement

Udayavani is now on Telegram. Click here to join our channel and stay updated with the latest news.

Next