Advertisement
ರಾಜ್ಯ ಸರ್ಕಾರ ರಜೆ ಘೋಷಣೆ ಮಾಡಿದ ನಂತರ ಅಧಿಕೃತವಾಗಿ ಹೈಕೋರ್ಟ್ ನಿರ್ಣಯ ಕೈಗೊಳ್ಳಬೇಕಿತ್ತು, ಹಾಗಾಗಿ ಜೂ.22ರ 4ನೇ ಶನಿವಾರ ರಜೆ ಘೋಷಿಸಿರಲಿಲ್ಲ. ನಂತರ ಜೂ.26ರಂದು ಹೈಕೋರ್ಟ್‌ನ ಪೂರ್ಣ ಪೀಠ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ರಜೆಯನ್ನು ಎಲ್ಲ ನ್ಯಾಯಾಲಯಗಳ ಸಿಬ್ಬಂದಿಗೂ ವಿಸ್ತರಿಸಲಾಗಿದೆ. Advertisement
ಕೋರ್ಟ್ ನೌಕರರಿಗೂ ಪ್ರತಿ ತಿಂಗಳ 4ನೇ ಶನಿವಾರ ರಜೆ
10:55 PM Jul 02, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.