Advertisement

40%; ಚುನಾವಣೆ ವೇಳೆ ಕಾಪ್ಟರ್‌, ವಿಮಾನ ಬಾಡಿಗೆ ಶೇ.40 ಹೆಚ್ಚಳ!

01:13 AM Apr 16, 2024 | Team Udayavani |

ಹೊಸದಿಲ್ಲಿ: ಚುನಾವಣೆ ಅವಧಿಯಲ್ಲಿ ಪ್ರಮುಖ ನಾಯಕರು ವಿಶೇಷ ವಿಮಾನ, ಕಾಪ್ಟರ್‌ಗಳಲ್ಲಿ ಓಡಾ ಡುತ್ತಿದ್ದಾರೆ. ಹೀಗಾಗಿ ಅವುಗಳ ಬಾಡಿಗೆ ಪ್ರಮಾ ಣವೂ ಕೂಡ ಶೇ.40ರಷ್ಟು ಏರಿಕೆಯಾಗಿದೆ.

Advertisement

ಪ್ರಮುಖ ನಾಯಕರೆಲ್ಲರೂ ತುರ್ತು ಪ್ರಯಾಣಕ್ಕಾಗಿ ಚಾರ್ಟ ರ್ಡ್‌ ಫ್ಲೈಟ್‌, ವಿಮಾನಗಳನ್ನೇ ಆಯ್ಕೆ ಮಾಡಿ ಕೊಳ್ಳು ವುದರಿಂದ ಅವುಗಳ ಬಳಕೆಯೂ ಹೆಚ್ಚಾಗಿದೆ. ವಿಮಾನ ಕಂಪೆನಿಗಳು ಶೇ.15-20ರಷ್ಟು ಆದಾಯ ಗಳಿಸುವ ನಿರೀಕ್ಷೆ ಇದೆ. ಒಂದು ವಿಮಾನಕ್ಕೆ 4.25 ಲಕ್ಷ ರೂ.ಗಳಿಂದ 5.25 ಲಕ್ಷ ರೂ. ವರೆಗೆ ಬಾಡಿಗೆ ಇದ್ದರೆ, 2 ಎಂಜಿನ್‌ಗಳ ಹೆಲಿಕಾಪ್ಟರ್‌ಗೆ 1.5 ಲಕ್ಷ ರೂ.ಗಳಿಂದ 1.7 ಲಕ್ಷ ರೂ. ವರೆಗೆ ಬಾಡಿಗೆ ವಿಧಿಸಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next