Advertisement
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹಸುರು ಕರಕ್ಕೆ ಅರ್ಹವಾದ 15 ವರ್ಷ ಗಳಿಗಿಂತ ಹಳೆಯ ವಾಹನ ಗಳ ಅಂಕಿ ಅಂಶ ವನ್ನು ಡಿಜಿಟಲ್ ಆಗಿಸಿದೆ. ಆದರೆ ಸದ್ಯ ಆಂಧ್ರ, ಮಧ್ಯಪ್ರದೇಶ, ತೆಲಂಗಾಣ ಮತ್ತು ಲಕ್ಷದ್ವೀಪಗಳ ಅಂಕಿಅಂಶ ಇದರಲ್ಲಿ ಸೇರಿಲ್ಲ. ಈ ಅಂಕಿಅಂಶಗಳ ಪ್ರಕಾರ ದೇಶಾದ್ಯಂತ ಇರುವ ಹಳೆಯ ವಾಹನಗಳ ಪೈಕಿ 2 ಕೋಟಿಗೂ ಅಧಿಕ ವಾಹನಗಳು 20 ವರ್ಷಗಳಿಗಿಂತ ಹಳೆಯವು.
Advertisement
ದೇಶದಲ್ಲಿ 15 ವರ್ಷಕ್ಕಿಂತ ಹಳೆಯ 4 ಕೋಟಿ ವಾಹನ : ಕರ್ನಾಟಕದಲ್ಲಿ 70 ಲಕ್ಷಕ್ಕಿಂತಲೂ ಹೆಚ್ಚು
12:28 AM Mar 29, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.