Advertisement

3ನೇ ಏಕದಿನ: ಕ್ಲೀನ್‌ ಸ್ವೀಪ್‌ ತಪ್ಪಿಸಿಕೊಂಡ ಭಾರತ ಮಹಿಳಾ ತಂಡ

12:30 AM Mar 01, 2019 | |

ಮುಂಬೈ: ಭಾರತ ಮಹಿಳಾ ಕ್ರಿಕೆಟ್‌ ತಂಡ, ಇಂಗ್ಲೆಂಡನ್ನು ಕ್ಲೀನ್‌ ಸ್ವೀಪ್‌ ಮಾಡುವ ಅವಕಾಶ ತಪ್ಪಿಸಿಕೊಂಡಿದೆ. ಮೊದಲೆರಡು ಏಕದಿನ ಪಂದ್ಯವನ್ನು ಅತ್ಯುತ್ತಮವಾಗಿಯೇ ಗೆದ್ದಿದ್ದ ಭಾರತೀಯರು, ಅಂತಿಮ ಪಂದ್ಯವನ್ನು 2 ವಿಕೆಟ್‌ನಿಂದ ಸೋತು ಹೋಗಿದ್ದಾರೆ. 

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 205 ರನ್‌ ಗಳಿಸಿತ್ತು. ಇದನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಮಹಿಳೆಯರು, 48.5 ಓವರ್‌ಗಳಲ್ಲಿ ಸರಿಯಾಗಿ 8 ವಿಕೆಟ್‌ ಕಳೆದುಕೊಂಡು 208 ರನ್‌ ಗಳಿಸಿದರು. ಭಾರತದ ಪರ ಸ್ಮತಿ ಮಂಧನ 66, ಪೂನಂ ರಾವತ್‌ 56 ರನ್‌ ಗಳಿಸಿ, ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು.

Advertisement

Udayavani is now on Telegram. Click here to join our channel and stay updated with the latest news.

Next