Advertisement
ರಾಜ್ಯದಲ್ಲಿ ಪತ್ತೆಯಾದ ಒಟ್ಟು 399 ಪ್ರಕರಣದಲ್ಲಿ ಬೆಂಗಳೂರು ನಗರದಲ್ಲಿ 244 ಪ್ರಕರಣ ಪತ್ತೆಯಾಗಿದೆ. ಚಿಕ್ಕಮಗಳೂರು 14, ದ.ಕ. 15, ಧಾರವಾಡ 10, ಕೊಡಗು 30, ಮೈಸೂರು 38, ತುಮಕೂರು ಜಿಲ್ಲೆ 10 ಪ್ರಕರಣ ದಾಖಲಾಗಿದ್ದು, ಉಳಿದಂತೆ ವಿಜಯಪುರ, ಉತ್ತರಕನ್ನಡ, ಉಡುಪಿ, ಶಿವಮೊಗ್ಗ , ಹಾಸನ, ಚಾಮರಾಜ, ಬಳ್ಳಾರಿ, ಬೆಳಗಾವಿ, ಬೆಂಗಳೂರು ಗ್ರಾ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆರಳೆಣಿಕೆ ಪ್ರಕರಣಗಳ ವರದಿಯಾಗಿದೆ.
Related Articles
Advertisement
238ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೊರೊನಾ ಪಾಸಿಟಿವ್ ಪ್ರಕರಣ ಶೇ. 0.36ರಿಂದ ಶೇ.34ಕ್ಕೆ ಹಾಗೂ ಮರಣ ಪ್ರಮಾಣ ಶೇ. 2ರಿಂದ 1.50ಕ್ಕೆ ಇಳಿಕೆಯಾಗಿದೆ.