Advertisement
ಸೌದಿ ಅರೇಬಿಯಾದಿಂದ ವಾಪಸ್ ಆಗಿರುವ 33 ವರ್ಷದ ಮಹಿಳೆ (ಪಿ-5239) ಮತ್ತು ನಾಲ್ಕು ವರ್ಷದ ಮಗು (ಪಿ-5240) ವಿಗೆ ಸೋಂಕು ಕಾಣಿಸಿಕೊಂಡಿದೆ. 65 ವರ್ಷದ ವೃದ್ಧೆ (ಪಿ-5222) ಗೂ ಕೋವಿಡ್ ಪತ್ತೆಯಾಗಿದೆ. ಈ ಅಜ್ಜಿಗೆ ಹೀಗೆ ಮತ್ತು ಯಾರಿಂದ ಸೋಂಕು ಹರಡಿದೆ ಎಂಬುವುದು ಇನ್ನೂ ಗೊತ್ತಾಗಿಲ್ಲ.
Advertisement
ಕಲಬುರಗಿ: ಸೌದಿಯಿಂದ ಬಂದ ಇಬ್ಬರೂ ಸೇರಿ 39 ಜನರಿಗೆ ಕೋವಿಡ್ ದೃಢ
06:33 PM Jun 07, 2020 | keerthan |
Advertisement
Udayavani is now on Telegram. Click here to join our channel and stay updated with the latest news.