Advertisement

ಕೋವಿಡ್ : ರಾಜ್ಯದಲ್ಲಿಂದು 6524 ಸೋಂಕಿತರು ಗುಣಮುಖ; 3310 ಹೊಸ ಪ್ರಕರಣ ಪತ್ತೆ

07:49 PM Jun 25, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳ ( 24.06.2021, 00:00 ರಿಂದ 23:59 ರವರೆಗೆ) ಅವಧಿಯಲ್ಲಿ 3310 ಕೋವಿಡ್ ಹೊಸ ಪ್ರಕರಣಗಳು ಪತ್ತೆಯಾಗಿವೆ. ಹಾಗು ಇದೆ ಅವಧಿಯಲ್ಲಿ 114  ಜನರು ಕೋವಿಡ್ ಮಹಾಮಾರಿಯಿಂದ ಸಾವನ್ನಪ್ಪಿದ್ದಾರೆ ಎಂದು ಇಂದು ಸಂಜೆ ( ಜೂನ್ 25) ಕರ್ನಾಟಕ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿವೆ.

Advertisement

ಇನ್ನು ಈ ಮೇಲೆ ತಿಳಿಸಿದ ಕಾಲಾವಧಿಯಲ್ಲಿ 6524 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಮೂಲಕ ಇದುವರೆಗೆ ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ 2684997ಕ್ಕೆ ತಲುಪಿದೆ.

ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :  

ಬಾಗಲಕೋಟೆ-08, ಬಳ್ಳಾರಿ-29, ಬೆಳಗಾವಿ-87, ಬೆಂಗಳೂರು ಗ್ರಾಮಾಂತರ-80, ಬೆಂಗಳೂರು ನಗರ-614, ಬೀದರ್-06, ಚಾಮರಾಜನಗರ-71, ಚಿಕ್ಕಬಳ್ಳಾಪುರ-47, ಚಿಕ್ಕಮಗಳೂರು-39, ಚಿತ್ರದುರ್ಗ-13,ದಕ್ಷಿಣ ಕನ್ನಡ-377, ದಾವಣಗೆರೆ-89, ಧಾರವಾಡ-34, ಗದಗ-23, ಹಾಸನ-399, ಹಾವೇರಿ-29. ಕಲಬುರಗಿ-14, ಕೊಡಗು-183, ಕೋಲಾರ-140, ಕೊಪ್ಪಳ-21, ಮಂಡ್ಯ-119, ಮೈಸೂರು-367, ರಾಯಚೂರು-14, ರಾಮನಗರ-11, ಶಿವಮೊಗ್ಗ-212, ತುಮಕೂರು-80, ಉಡುಪಿ-92,  ಉತ್ತರ ಕನ್ನಡ-99,  ವಿಜಯಪುರ-08, ಯಾದಗಿರಿ-05.

Advertisement

Udayavani is now on Telegram. Click here to join our channel and stay updated with the latest news.

Next