ಬೀಜಿಂಗ್ : ಗಡಿ ವಿಚಾರ, ಆರ್ಥಿಕತೆ, ನಿಕ್ಷೇಪ ಹೀಗೆ ಪ್ರತಿಯೊಂದರಲ್ಲೂ ಮಹತ್ವಾಕಾಂಕ್ಷೆ ಹೊಂದಿರುವ ಚೀನಾ, ಈಗ ಭೂಗರ್ಭದ ಶ್ರೀಮಂತಿಕೆಯ ಬೆನ್ನತ್ತಿದ್ದು, ದೇಶದಲ್ಲೇ ಅತ್ಯಂತ ಆಳವಾದ ಅಂದರೆ 32,808 ಅಡಿ ಆಳದವರೆಗೆ ರಂದ್ರ ಕೊರೆಯಲು ಆರಂಭಿಸಿದೆ. ಭೂ ಅಂತರಾಳದ ಮಿತಿ ಪರೀಕ್ಷೆಗಾಗಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಚೀನಾ ಮಾಧ್ಯಮಗಳು ವರದಿಮಾಡಿವೆ.
Advertisement