Advertisement

ಇಂಡೋನೇಷ್ಯಾ ಭೂಕಂಪಕ್ಕೆ 319 ಬಲಿ

06:00 AM Aug 10, 2018 | Team Udayavani |

ಬಂಗ್ಸಾಲ್‌: ಇಂಡೋನೇಷ್ಯಾದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವನ್ನಪ್ಪಿರುವವರ ಸಂಖ್ಯೆ 319ಕ್ಕೆ ಏರಿಕೆಯಾಗಿದೆ. ಲೋಂಬೊಕ್‌ ದ್ವೀಪದಲ್ಲಿ ಕಳೆದ ರವಿವಾರ ಭಾರೀ ಪ್ರಮಾಣದಲ್ಲಿ ಭೂಕಂಪ ಉಂಟಾಗಿತ್ತು. ಇಲ್ಲಿ ಗುರುವಾರ ಕೂಡ ಲಘು ಭೂಕಂಪ ಸಂಭವಿಸಿ ಕಟ್ಟಡಗಳಿಗೆ ಹಾನಿಯಾಗಿವೆ. ಈ ಮೂಲಕ ವಾರದೊಳಗೆ 3 ಬಾರಿ ಭೂಕಂಪ ಸಂಭವಿಸಿದಂತಾಗಿದ್ದು, ಸಹಸ್ರಾರು ಮಂದಿ ಸೂರು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next