Advertisement

ರಾಜ್ಯದಲ್ಲಿಂದು 31531 ಕೋವಿಡ್ ಪಾಸಿಟಿವ್ ಪ್ರಕರಣ; 403 ಜನರು ಸಾವು

08:06 PM May 16, 2021 | Team Udayavani |

ಬೆಂಗಳೂರು:  ನಿನ್ನೆಗೆ ಹೋಲಿಸಿದರೆ ಇಂದು ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ರಾಜ್ಯದಲ್ಲಿಂದು 31531 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ.

Advertisement

ಇಂದು ( ಮೇ.16) ಸಂಜೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಗಳು ತಿಳಿಸಿರುವಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ( ದಿನಾಂಕ : 15.05.2021, 00:00 ರಿಂದ 23:59 ರ ವರೆಗೆ ) 31531 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದೆ. ಇದೆ ಅವಧಿಯಲ್ಲಿ ಕೋವಿಡ್ -19 ಸೋಂಕಿನಿಂದ 403 ಜನರು ಮೃತಪಟ್ಟಿದ್ದಾರೆ.

ಜಿಲ್ಲಾವಾರು ಪ್ರಕರಣಗಳು :

ಬಾಗಲಕೋಟೆ-431, ಬಳ್ಳಾರಿ-1729, ಬೆಳಗಾವಿ-1762 , ಬೆಂಗಳೂರು ಗ್ರಾಮಾಂತರ-1082, ಬೆಂಗಳೂರು ನಗರ-8344, ಬೀದರ್-129,  ಚಾಮರಾಜನಗರ-440, ಚಿಕ್ಕಬಳ್ಳಾಪುರ-558, ಚಿಕ್ಕಮಗಳೂರು-963, ಚಿತ್ರದುರ್ಗ-640, ದಕ್ಷಿಣ ಕನ್ನಡ-957, ದಾವಣಗೆರೆ-1155, ಧಾರವಾಡ-937, ಗದಗ-453, ಹಾಸನ-1182,  ಹಾವೇರಿ-184, ಕಲಬುರಗಿ-645, ಕೊಡಗು-191, ಕೋಲಾರ-569, ಕೊಪ್ಪಳ-617, ಮಂಡ್ಯ-709, ಮೈಸೂರು-1811, ರಾಯಚೂರು-464, ರಾಮನಗರ-403,  ಶಿವಮೊಗ್ಗ-643, ತುಮಕೂರು-2138, ಉಡುಪಿ-745, ಉತ್ತರ ಕನ್ನಡ-1087, ವಿಜಯಪುರ-330, ಯಾದಗಿರಿ-233.

Advertisement

Udayavani is now on Telegram. Click here to join our channel and stay updated with the latest news.

Next