ಬುಧವಾರ ರಾತ್ರಿ ದೇಶದ 17 ಜಿಲ್ಲೆಗಳ ಕೇಂದ್ರ ಬ್ಯಾಂಕ್‌ಗಳು ಸೇರಿ 300ಕ್ಕೂ ಹೆಚ್ಚು ಚಿಕ್ಕ ಹಾಗೂ ಸ್ಥಳೀಯ ಬ್ಯಾಂಕ್ ಗಳ ಆನ್‌ಲೈನ್( Banking Technology)ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ದೇಶದಲ್ಲಿ ಸಣ್ಣ ಬ್ಯಾಂಕುಗಳಿಗೆ ತಂತ್ರಜ್ಞಾನಗಳನ್ನು ಒದಗಿಸುವ ಸಿ-ಎಡ್ಜ್ ಟೆಕ್ನಾಲಜೀಸ್ ಮೇಲೆ ದಾಳಿ ನಡೆದಿದೆ.
Advertisement
ಈ ಬಗ್ಗೆ ಸಿ-ಎಡ್ಜ್ ಸಂಸ್ಥೆಯಾಗಲೀ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಆಗಲೀ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾನ್ಸಮ್ ವೇರ್ ದಾಳಿಯ ಬಗ್ಗೆ ನ್ಯಾಷನಲ್ ಪೇಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಪ್ರತಿಕ್ರಿಯೆ ನೀಡಿದೆ. “ದೇಶದಲ್ಲಿ ಕೆಲವು ಬ್ಯಾಂಕುಗಳ ಯುಪಿಐ, ಐಪಿಎಂಎಸ್ ಹಾಗೂ ಇತರ ಪಾವತಿಗಳು ತಾತ್ಕಾಲಿಕವಾಗಿ ಸ್ಥಗಿತಗೊಳ್ಳಲಿದೆ’ ಎಂದಿದೆ.
Related Articles
ವ್ಯವಸ್ಥೆ ಮೇಲೆ ದಾಳಿ ನಡೆಯಲಿದೆ ಎಂಬ ಎಚ್ಚರಿಕೆ ನೀಡಿದ್ದವು.
Advertisement