Advertisement
ದಕ್ಷಿಣ ಭಾರತದ ಮೊದಲ ಮತ್ತು ದೇಶದ ಮೂರನೆಯ ಮಹಿಳಾ ವೈದ್ಯಕೀಯ ಕಾಲೇಜು ಎಂದೇ ಹೆಸರಾಗಿರುವ ಶ್ರೀ ಪದ್ಮಾವತಿ ಮಹಿಳಾ ಮೆಡಿಕಲ್ ಕಾಲೇಜಿನ ಅಭಿವೃದ್ಧಿ ಕಾಮಗಾರಿಗಾಗಿ 100 ಕೋಟಿ ರೂ. ಮೀಸಲಿಡಲು ಟಿಟಿಡಿ ನಿರ್ಧರಿಸಿದೆ. ಅದರ ಭಾಗವಾಗಿ, ಮೊದಲ ಹಂತದಲ್ಲಿ 53 ಕೋಟಿ ರೂ. ಬಿಡುಗಡೆಗೆ ಟಿಟಿಡಿ ಒಪ್ಪಿಗೆ ನೀಡಿದೆ. ಈ ಮೊತ್ತವನ್ನು ಟಿಬಿ, ಎದೆ ಮತ್ತು ಚರ್ಮದ ಐಸೋಲೇಷನ್ ವಾರ್ಡ್‌ಗಳ ನಿರ್ಮಾಣ, ಸಿಬ್ಬಂದಿ ವಸತಿ ಮತ್ತು ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಬಳಸಲಾಗುವುದು ಎಂದೂ ರೆಡ್ಡಿ ತಿಳಿಸಿದ್ದಾರೆ. Advertisement
3 ಕೋಟಿ ರೂ. ಮನ್ನಾ ಮಾಡಿ: ಕೇಂದ್ರ ಗೃಹ ಇಲಾಖೆಗೆ TTD ಮನವಿ
08:57 PM Apr 16, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.