Advertisement
ತಮಿಳುನಾಡಿನ ಕಣ್ಣನ್ (45) ಹಣ ಕಳೆದುಕೊಂಡವರು. ಅ. 3ರಂದು ಅವರ ಫೇಸ್‌ಬುಕ್ ಖಾತೆಗೆ ಬಂದ ಲಿಂಕ್ ತೆರೆದಾಗ ಅದರಲ್ಲಿದ್ದ ಮಾಹಿತಿಯನ್ನು ನಂಬಿ ಟ್ರೇಡಿಂಗ್ ಖಾತೆ ತೆರೆದಿದ್ದರು. ಅವರ ಖಾತೆಯಿಂದ ಮೂರು ಬಾರಿ ಹಣ ವರ್ಗಾಯಿಸಿಕೊಳ್ಳಲಾಗಿದೆ. ಆದರೆ ಯಾವುದೇ ಮೊತ್ತ ವಾಪಸ್ ನೀಡಿಲ್ಲ. ಕಣ್ಣನ್ ಅವರು ಮಂಗಳೂರು ನಗರ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. Advertisement
Stock Market: ಹೂಡಿಕೆ ಹೆಸರಿನಲ್ಲಿ 21.50 ಲ.ರೂ. ವಂಚನೆ
12:55 AM Nov 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.