Advertisement

2024 Kawasaki Ninja H2 SX : 998 ಸಿಸಿ ಎಂಜಿನ್‌, 6 ಸ್ಪೀಡ್‌ ಗೇರ್‌ ಬಾಕ್ಸ್‌

12:48 AM Aug 15, 2023 | Team Udayavani |

ಕವಾಸಕಿ ಇಂಡಿಯಾ ಕಂಪೆನಿಯು 2024 ನಿಂಜಾ ಎಚ್‌2 ಎಸ್‌ಎಕ್ಸ್‌ ಮತ್ತು ನಿಂಜಾ ಎಚ್‌2 ಎಸ್‌ಎಕ್ಸ್‌ ಎಸ್‌ಇ ಬೈಕ್‌ಗಳನ್ನು ಭಾರತದ ಮಾರುಕಟ್ಟೆಗೆ ಸೋಮವಾರ ಬಿಡುಗಡೆ ಗೊಳಿಸಿದೆ.

Advertisement

2024 ನಿಂಜಾ ಎಚ್‌2 ಎಸ್‌ಎಕ್ಸ್‌ ಬೆಲೆ 31.95 ಲಕ್ಷ ರೂ. (ಎಕ್ಸ್‌ ಶೋರೂಮ್‌ ದಿಲ್ಲಿ) ಹಾಗೂ ನಿಂಜಾ ಎಚ್‌2 ಎಸ್‌ಎಕ್ಸ್‌ ಎಸ್‌ಇ ಬೆಲೆ 32.95 ಲಕ್ಷ ರೂ. ಇದೆ. 998 ಸಿಸಿ ಎಂಜಿನ್‌ ಹೊಂದಿದ್ದು, 6 ಸ್ಪೀಡ್‌ ಗೇರ್‌ ಬಾಕ್ಸ್‌, ಎಲ್‌ಇಡಿ ಹೆಡ್‌ಲೈಟ್‌ಗಳು, ಸ್ಮಾರ್ಟ್‌ಫೋನ್‌ ಕನೆಕ್ವಿಟಿ ಸೇರಿದಂತೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next