Advertisement

ವಿಟಾರಾ ಬ್ರೀಜಾ ಆಟೋ ಗೇರ್‌ ಬಿಡುಗಡೆ

03:08 PM May 10, 2018 | Sharanya Alva |

ಹೊಸದಿಲ್ಲಿ, ಮೇ 9:ಮಾರುತಿ ಸುಜುಕಿ ತನ್ನ ಜನಪ್ರಿಯ ಎಸ್‌ ಯುವಿ ವಿಟಾರಾ ಬ್ರೀಜಾ ಕಾರುಗಳಲ್ಲಿ ಆಟೋ ಗೇರ್‌ ಆವೃತ್ತಿಯ ಕಾರುಗಳನ್ನು ಬುಧವಾರ ಬಿಡುಗಡೆಗೊಳಿಸಿದೆ.  

Advertisement

ಬೆಂಗಳೂರಿನಲ್ಲಿ, ವಿಡಿಐಎಜಿ ಎಸ್‌,ಜಡ್‌ಡಿಐ ಎಜಿಎಸ್‌, ಜಡ್‌ ಡಿಐ ಎಜಿ ಎಸ್‌ ಪ್ಲಸ್‌, ಜಡ್‌ ಡಿಐ ಡ್ಯುಯಲ್‌ ಟೋನ್‌ ಎಜಿ ಎಸ್‌ ಪ್ಲಸ್‌ ಮಾದರಿಗಳ ಎಕ್ಸ್‌ ಷೋ ರೂಂ ಬೆಲೆ ಕ್ರಮವಾಗಿ, 8,54,000 ರೂ, 9,31,500 ರೂ, 10,27,000 ರೂ, ಹಾಗೂ 10,49,000 ರೂ. ಇದೆ.

Advertisement

Udayavani is now on Telegram. Click here to join our channel and stay updated with the latest news.

Next